fan belt
ನಾಮವಾಚಕ

ಹ್ಯಾನ್‍ಬೆಲ್ಟು; ಬೀಸಣಿಗೆ ಬೆಲ್ಟು; ಪಂಖಪಟ್ಟಿ; ಮೋಟಾರುವಾಹನದ ಎಂಜಿನಿನ ರೇಡಿಯೇಟರನ್ನು ತಂಪುಗೊಳಿಸುವ ಬೀಸಣಿಗೆಗೆ ಭ್ರಮಣಶಕ್ತಿಯನ್ನು ವರ್ಗಾಯಿಸುವ ಪಟ್ಟಿ ಯಾ ಬೆಲ್ಟು.